ಜನ್ನತ್ ಜುಬೈರ್ ರಹಮಾನಿ(ಜನನ : ೨೯ ಆಗಸ್ಟ್ ೨೦೦೧) ಇವರು ಭಾರತೀಯ ಸಿನಿಮಾ ಮತ್ತು ದೂರದರ್ಶನ ನಟಿ. ಇವರು ೨೦೦೯ ರಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು . ಆದರೆ ೨೦೦೧ ರಲ್ಲಿ ಕಲರ್ಸ್ ಟಿವಿಯ ಫುಲ್ವಾ ಮೂಲಕ ಮಾನ್ಯತೆ ಪಡೆದರು.ನಂತರ ಭಾರತ್ ಕಾ ವೀರ್ ಪುತ್ರ್-ಮಹಾರಾಣಾ ಪ್ರತಾಪ್ ಧಾರವಾಹಿಯಲ್ಲಿ ಫೂಲ್ ಕನ್ವರ್ ಮತ್ತು ತು ಆಶಿಕಿ ಧಾರವಾಹಿಯಲ್ಲಿ ಪಂಕ್ತಿ ಶರ್ಮಾ ಪಾತ್ರದಲ್ಲಿ ನಟಿಸಿದರು . ೨೦೧೮ ರಲ್ಲಿ, ಇವರು ಬಾಲಿವುಡ್ ಚಿತ್ರ ಹಿಚ್ಕಿಯಲ್ಲಿ ರಾಣಿ ಮುಖರ್ಜಿಯವರ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿ ಕಾಣಿಸಿಕೊಂಡರು. == ಚಿತ್ರಕಥೆ == === ಟೆಲಿವಿಷನ್ === === ಚಲನಚಿತ್ರಗಳು === === ವಿಶೇಷ ನೋಟ === === ಸಂಗೀತ ಆಲ್ಬಮ್‌ಗಳು === == ಪ್ರಶಸ್ತಿಗಳು == == ಉಲ್ಲೇಖಗಳು ==